Eleusinian mysteries
ನಾಮವಾಚಕ

(ಗ್ರೀಕ್‍ ಪ್ರಾಕ್ತನಶಾಸ್ತ್ರ). ಎಲ್ಯೂಸಿನ್‍ ರಹಸ್ಯಾಚರಣೆಗಳು; ಆಟಿಕ ಪ್ರಾಂತದ ಎಲ್ಯೂಸಿನ್‍ ಎಂಬಲ್ಲಿ ‘ಡೆಮಿಟರ್‍’ ದೇವತೆಯ ಪ್ರೀತ್ಯರ್ಥವಾಗಿ ಆಚರಿಸುತ್ತಿದ್ದ ಗೂಢಾಚರಣೆಗಳು, ಮತಪ್ರಕ್ರಿಯೆಗಳು.